Karnataka Elections 2018: ವಂದೇ ಮಾತರಂಗೆ ಅವಮಾನ ಮಾಡಿದ ರಾಹುಲ್ ಗಾಂಧಿ | ಟ್ವಿಟ್ಟಿಗರು ಗರಂ

2018-04-28 603

Karnataka assembly Elections 2018 : Congress president Rahul Gandhi has been severely lambasted by tweeples for insulting Vande Mataram by asking the organizers in Bantwal to cut short the National Song to just one line, for short of time. He was addressing public gather in Bantwal, Dakshina Kannada.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಳ್ಳಲೇಬೇಕೆಂಬ ಹಠದಲ್ಲಿ ಬಿಡುವಿಲ್ಲದೆ ಊರೂರಿನಲ್ಲಿ ಪ್ರಚಾರದಲ್ಲಿ ತೊಡಗಿರುವ ರಾಹುಲ್ ಗಾಂಧಿ ಅವರು 'ಸಮಯದ ಅಭಾವ'ದಿಂದಾಗಿ ಒಲ್ಲದ ವಿವಾದದಲ್ಲಿ ಅನಗತ್ಯವಾಗಿ ಸಿಲುಕಿದ್ದಾರೆ.